ಕರ್ನಾಟಕದ ನಾಲ್ಕು ಕ್ಷೇತ್ರಗಳು ಯಾಕೆ ಇಷ್ಟು ಕುತೂಹಲ ಹುಟ್ಟುಹಾಕಿದೆ ಎನ್ನುವುದಕ್ಕೆ ಕಾರಣ ಸ್ಪಷ್ಟ. ಮೂರು ಕಡೆ ದೇವೇಗೌಡರ ಕುಟುಂಬ ಮತ್ತೊಂದು ಕಡೆ, ಸಿದ್ದರಾಮಯ್ಯ ಹಠ ಹಿಡಿದು ಮತ್ತು ಸ್ವಯಂ ಪ್ರತಿಷ್ಥೆಗಾಗಿ ಕಾಂಗ್ರೆಸ್ಸಿಗೆ ಉಳಿಸಿಕೊಂಡ ಕ್ಷೇತ್ರ. ಕರ್ನಾಟಕದ ನಾಲ್ಕು ಕ್ಷೇತ್ರಗಳ ಗ್ರೌಂಡ್ ರಿಯಾಲಿಟಿ ಚೆಕ್ ಇಲ್ಲಿದೆ